ಕಡು ಕಪ್ಪು ಸಾಗರ !!

ಕತ್ತಲೆಯ ಸಾಗರದಿ,

ಅವಳ ನಗುವ ಹೊಳಪು

ಆಕ್ರಮಿಸುತಿತ್ತು,

ಹಾಲ್ನೊರೆಯಂತ ಅಲೆಗಳು

ದಿಕ್ಕಿಸಿ ದಿಕ್ಕಿಸಿ ಅವಳ ಚುಂಬಿಸುತ್ತಿದ್ದವು,

ಬೆಳ್ಳಿ ಚಂದಿರನ ಕಿರಣಗಳು

ಮೂಡಿಸುತಿದ್ದವು ಅವಳ ಅಂದವ ಇನ್ನಷ್ಟು ಬೆರಗು !!

@Scribblerkat